HEALTH TIPS

ರಾಜ್ಯ ಶಾಲಾ ಗೇಮ್ಸ್ ಸಮಾರೋಪ :ಗಂಡುಮಕ್ಕಳ ಸೀನಿಯರ್ ಕಬಡ್ಡಿಯಲ್ಲಿ ಕಾಸರಗೋಡು ಜಿಲ್ಲೆ ಚಾಂಪ್ಯನ್

 ಕಾಸರಗೋಡು: ರಾಜ್ಯ ಶಾಲಾ ಗೇಮ್ಸ್ ಸಮಾರೋಪದಂದು ನಡೆದ ಕೊನೆಯ ಸ್ಪರ್ಧೆಯಾದ ಗಂಡು ಮಕ್ಕಳ ಸೀನಿಯರ್ ಕಬಡ್ಡಿಯಲ್ಲಿ ಕಾಸರಗೋ ಡು ಜಿಲ್ಲೆ ಚಾಂಪ್ಯನ್ ಪಟ್ಟ ಗಳಿಸಿದೆ. ಫೈನಲ್‌ನಲ್ಲಿ ಕಲ್ಲಿಕೋಟೆ ಜಿಲ್ಲೆಯನ್ನು ಸೋಲಿಸಿ ಈ ಸಾಧನೆ ಮಾಡಿದೆ. ಮಲಪ್ಪುರಂ ಜಿಲ್ಲೆ ತೃತೀಯ ಸ್ಥಾನ ಗಳಿಸಿದೆ. ಕಬಡ್ಡಿಯಲ್ಲಿ ಕಾಸರಗೋಡಿನ ಎಂ. ಶ್ರೀರಾಘ್ ಉತ್ತಮ ಪಟು ಹಾಗೂ ಕಲ್ಲಿಕೋಟೆಯ ಡಿ.ಎಲ್. ಹರಿದೇವ್ ಪ್ರಾಮಿಸಿಂಗ್ ಪಟುವಾಗಿ ಆಯ್ಕೆಯಾ ದರು. ಸೀನಿಯರ್ ಹೆಣ್ಮಕ್ಕಳ ಸ್ಪರ್ಧೆ ಯಲ್ಲಿ ತೃಶೂರ್ ಜಿಲ್ಲೆ ಪ್ರಥಮ ಸ್ಥಾನ ಗಳಿಸಿದೆ. ಕಲ್ಲಿಕೋಟೆ ದ್ವಿತೀಯ, ಕೊಲ್ಲಂ ತೃತೀಯ ಸ್ಥಾನ ಗಳಿಸಿದೆ. ಉತ್ತಮ ಪಟುವಾಗಿ ತೃಶೂರ್‌ನ ಕೆ.ಎಸ್. ಸಾಂಧ್ರ, ಪ್ರಾಮಿಸಿಂಗ್ ಪಟುವಾಗಿ ಕಲ್ಲಿಕೋಟೆಯ ಪಿ.ಎಂ. ಫಾತಿಮ ನೂರ ಆಯ್ಕೆಯಾದರು. ಶಾಸಕ ಸಂದೀಪ್ ವಾರ್ಯರ್ ಸಮಾರೋಪ ಸಮಾರಂಭ ಉದ್ಘಾಟಿಸಿದರು. ಪಂ. ಅಧ್ಯಕ್ಷೆ ಸಾಜಿದ ಸಫರುಲ್ಲ ಅಧ್ಯಕ್ಷತೆ ವಹಿಸಿದರು. 


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries