ಹೊಸಂಗಡಿ ಧಾಮರ್ಿಕ ಕಾರ್ಯಕ್ರಮ ಉದ್ಘಾಟನೆ
ಮಂಜೇಶ್ವರ: ಹೊಸಂಗಡಿ ಶ್ರೀ ಅಯ್ಯಪ್ಪ ಕ್ಷೇತ್ರ ದಲ್ಲಿ ಜರಗುವ 41ನೇ ವರ್ಷದ ಶ್ರೀ ಅಯ್ಯಪ್ಪ ದೀಪೋತ್ಸವದ ಧಾಮರ್ಿಕ ಕಾರ್ಯಕ್ರಮವನ್ನು ಉಪ್ಪಳ ಅಯ್ಯಪ್ಪ ಮಂದಿರ ಗುರುಸ್ವಾಮಿ ಶ್ರೀ ಕುಟ್ಟಿಕೃಷ್ಣನ್ ಸ್ವಾಮಿ ದೀಪ ಪ್ರಜ್ವಲಿಸಿ ಉದ್ಘಾಟಿಸಿದರು.
ಕ್ಷೇತ್ರದ ಗುರುಸ್ವಾಮಿ ಉಮೇಶ್ ಬಿಎಂ, ಅಧ್ಯಕ್ಷ ಪದ್ಮನಾಭ ಕಡಪರ, ಕಾರ್ಯದಶರ್ಿ ಆದಶರ್್ ಬಿಎಂ, ಬಾಬು ಗುರುಸ್ವಾಮಿ, ಕೃಷ್ಣ ಜಿ ಎಂ ,ರಮೇಶ್ ಕಟ್ಟೆ ಬಝಾರ್ , ಚಂದ್ರ ಪೆಲಪಡಿ, ತಿರುಮಲೇಶ್ ಆಚಾರ್ಯ, ಗುರುಕಿರಣ್ ಆಚಾರ್ಯ, ವರುಣ್ ಹೆಗ್ಡೆ, ಜಗದೀಶ್ ಕಟ್ಟೆ, ಸತೀಶ್ , ರಮೇಶ್ ಬಿಎಂ ,ರತನ್ ಕುಮಾರ್ ಹೊಸಂಗಡಿ, ಮನೋಜ್ ಕನಿಲ ಉಪಸ್ಥಿತರಿದ್ದರು.