ಕಡೆಂಕೋಡಿ ಶ್ರೀ ನಾಗ ರಕ್ತೇಶ್ವರಿ ಸಪರಿವಾರ ದೈವಗಳ ಶಿಲಾನ್ಯಾಸ
0
ಫೆಬ್ರವರಿ 21, 2019
ಉಪ್ಪಳ: ಚಿಪ್ಪಾರು ಸಮೀಪದ ಕಡೆಂಕೋಡಿ ಶ್ರೀ ನಾಗ ರಕ್ತೇಶ್ವರಿ ಸಪರಿವಾರ ದೈವಗಳ ಶಿಲಾನ್ಯಾಸವು ವಾಸ್ತು ಶಿಲ್ಪ ತಜ್ಞರಾದ ಕಾಸರಗೋಡು ಬೆದ್ರಡ್ಕ ರಮೇಶ ಕಾರಂತ ಅವರ ಮಾರ್ಗದರ್ಶನದಲ್ಲಿ ತಂತ್ರಿವರ್ಯರಾದ ವೇದಮೂರ್ತಿ ಶಂಕರನಾರಾಯಣ ಭಟ್ ಅವರ ದಿವ್ಯ ಹಸ್ತಗಳಿಂದ ಇತ್ತೀಚೆಗೆ ನೆರವೇರಿತು.
ಮಾ.7 ಮತ್ತು 8 ರಂದು ವಿವಿಧ ಧಾರ್ಮಿಕ, ಸಾಂಸ್ಕøತಿಕ ಕಾರ್ಯಕ್ರಮಗಳೊಂದಿಗೆ ಬ್ರಹ್ಮಕಲಶೋತ್ಸವವು ಶ್ರೀದೈವಸ್ಥಾನದಲ್ಲಿ ಶ್ರದ್ದಾಭಕ್ತಿಗಳಿಂದ ಜರಗಲಿದೆ.

