HEALTH TIPS

24 ದಿನಗಳಲ್ಲಿ 3 ಲಕ್ಷ ಯಾತ್ರಾರ್ಥಿಗಳಿಂದ ಅಮರನಾಥ ಯಾತ್ರೆ

         
          ಶ್ರೀನಗರ: ಜು.1 ರಂದು ಪ್ರಾರಂಭವಾದ ಅಮರನಾಥ ಯಾತ್ರೆಗೆ ಈ ವರೆಗೂ 3 ಲಕ್ಷ ಜನರು ತೆರಳಿದ್ದಾರೆ.
   24 ದಿನಗಳಲ್ಲಿ ಒಟ್ಟಾರೆ 3 ಲಕ್ಷ ಯಾತ್ರಾರ್ಥಿಗಳು ಅಮರನಾಥ ಗುಹೆಯಲ್ಲಿರುವ ಲಿಂಗವನ್ನು ದರ್ಶನ ಮಾಡಿದ್ದಾರೆ. ಜು.24 ರಂದು 7,778 ಯಾತ್ರಾರ್ಥಿಗಳು ಅಮರನಾಥ ದೇವಾಲಯಕ್ಕೆ ತಲುಪಿದ್ದಾರೆ.
    2015 ರಲ್ಲಿಯೂ ಇದೇ ಮಾದರಿಯಲ್ಲಿ ಯಾತ್ರೆ ಪ್ರಾರಂಭವಾದ 24 ದಿನಗಳಲ್ಲಿ 3 ಲಕ್ಷಕ್ಕೂ ಹೆಚ್ಚು ಯಾತ್ರಿರ್ಥಿಗಳು ಅಮರನಾಥ ದೇವಾಲಯಕ್ಕೆ ಭೇಟಿ ನೀಡಿದ್ದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries