ಕಾಸರಗೋಡು: ಪೆರಿಯ ಕೇಂದ್ರೀಯ ವಿಶ್ವ ವಿದ್ಯಾನಿಲಯದ ಕನ್ನಡ ವಿಭಾಗದ ನೇತೃತ್ವದಲ್ಲಿ ಹಮ್ಮಿಕೊಳ್ಳಲಾಗುತ್ತಿರುವ ಸಾಹಿತ್ಯ ಯಾನ ಸರಣಿಯ 14ನೇ ಕಾರ್ಯಕ್ರಮ ಇಂದೀಗ ಸಂಜೆ 5ರಿಂದ ಗೂಗಲ್ ಮೀಟ್ ಜಾಲತಾಣದ ಮೂಲಕ ನಡೆಯಲಿದೆ. ಇಂದು ಗಡಿಯಾಚೆಗೆ ನುಡಿ ನಡಿಗೆ ವಿಷಯದಲ್ಲಿ ಕಾಸರಗೋಡು ಸರ್ಕಾರಿ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಡಾ.ಬಾಲಕೃಷ್ಣ ಹೊಸಂಗಡಿ ವಿಶೇಷೋಪನ್ಯಾಸ ನೀಡುವರು. ಅತಿಥಿ ಉಪನ್ಯಾಸಕಿ ಡಾ.ಸೌಮ್ಯಾ ಪಿ ಪ್ರಾಸ್ತಾವಿಕವಾಗಿ ಮಾತನಾಡುವರು. ಆಸಕ್ತರು ಜಾಲಕೊಂಡಿ https://meet.google.com/fvb-
ಸಾಹಿತ್ಯ ಯಾನದ ಸರಣಿ ರಾಷ್ಟ್ರೀಯ ಜಾಲಗೋಷ್ಠಿಯ 14ನೇ ಕಾರ್ಯಕ್ರಮ ಈಗ
0
ಆಗಸ್ಟ್ 25, 2021
Tags


