ಪೆರ್ಲ: ಅಪೂರ್ವ ತಲೆಸ್ಸೀಮಿಯ ಕಾಯಿಲೆಯಿಂದ ಬಳಲುತ್ತಿರುವ ಕುಂಬ್ದಾಜೆ ಗ್ರಾಮದ ಕಜೆಮಲೆ ನಿವಾಸಿ ಏಳು ವರ್ಷ ಪ್ರಾಯದ ಸಾನ್ವಿಯ ಚಿಕಿತ್ಸೆಗಾಗಿ
ಶೇಣಿ ಶ್ರೀ ಶಾರದಾಂಬಾ ಶಿಕ್ಷಣ ಸಂಸ್ಥೆಗಳ ವ್ಯವಸ್ಥಾಪಕರು, ವಿದ್ಯಾರ್ಥಿಗಳು ಮತ್ತು ಸಿಬ್ಬಂದಿಗಳಿಂದ ಸಂಗ್ರಹಿಸಿದ ಒಂದು ಲಕ್ಷದ ನೂರು ರೂಪಾಯಿಗಳನ್ನು (ರೂ 100100/-) ಚಿಕಿತ್ಸಾ ಕ್ರಿಯಾ ಸಮಿತಿ ಪದಾಧಿಕಾರಿಗಳಿಗೆ ಹಸ್ತಾಂತರಿಸಿದರು.


