ಸಮರಸ ಚಿತ್ರಸುದ್ದಿ: ಬದಿಯಡ್ಕ: ಕಣ್ಣೂರು ವಿಶ್ವವಿದ್ಯಾಲಯದಿಂದ ಪಿ ಎಚ್ ಡಿ ಪದವಿ ಪಡೆದಿರುವ ಅಗಲ್ಪಾಡಿ ಶ್ರೀ ಅನ್ನಪೂರ್ಣೇಶ್ವರೀ ಹೈಯರ್ ಸೆಕೆಂಡರೀ ಶಾಲೆಯ ಜೀವಶಾಸ್ತ್ರ ಅಧ್ಯಾಪಕ ಶ್ರೀಧರನ್ ನಂಬೂದಿರಿ ಅವರನ್ನು ಶಾಲೆಯ ನೌಕರ ಸಂಘದ ವತಿಯಿಂದ ಗೌರವಿಸಲಾಯಿತು.
0
samarasasudhi
ಆಗಸ್ಟ್ 27, 2022