HEALTH TIPS

ಕೈದಪ್ರಂರಿಗೆ ಹರಿವರಾಸನಂ ಪುರಸ್ಕಾರ ಪ್ರದಾನ

ಸಮರಸ ಚಿತ್ರಸುದ್ದಿ: ಶಬರಿಮಲೆ: ರಾಜ್ಯ ಮುಜರಾಯಿ ಇಲಾಖೆ ಹಾಗೂ ತಿರುವಾಂಕೂರು ದೇವಸ್ವಂ ಮಂಡಳಿ ವತಿಯಿಂದ ನೀಡಲಾಗುವ ಹರಿವರಾಸನಂ ಪುರಸ್ಕಾರವನ್ನು ಶಬರಿಮಲೆ ಸನ್ನಿಧಾನಂ ಶಾಸ್ತಾ ಸಭಾಂಗಣದಲ್ಲಿ ನಿನ್ನೆ ನಡೆದ ಕಾರ್ಯಕ್ರಮದಲ್ಲಿ ಹಿನ್ನೆಲೆ ಗಾಯಕ, ಕವಿ, ಸಾಹಿತಿ ಹಾಗೂ ಸಂಗೀತ ನಿರ್ದೇಶಕ ಕೈದಪ್ರಂ ದಾಮೋದರನ್ ನಂಬೂದಿರಿ ಅವರಿಗೆ ಬಂದರು-ಸಹಕಾರ-ದೇವಸ್ವಂ ಇಲಾಖೆ ಸಚಿವ ವಿ.ಎನ್. ವಾಸವನ್ ವಿತರಿಸಿದರು.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries