ಕಾಸರಗೋಡು: ಗಣರಾಜ್ಯೋತ್ಸವ ಅಂಗವಾಗಿ ಕಾಸರಗೋಡು ಜಿಲ್ಲಾಧಿಕಾರಿ ಕಚೇರಿ ವಠಾರದಲ್ಲಿ ನಡೆದ ಸಮರಂಭದಲ್ಲಿ ಜಿಲ್ಲಾಧಿಕಾರಿ ಕೆ. ಇನ್ಬಾಶೇಖರ್ ಧ್ವಜಾರೋಹಣ ನಡೆಸಿದರು. ಮ<ತರ ಸಿವಿಲ್‍ಸ್ಟೇಶನ್ ವಠಾರದ ಗಾಂಧಿ ಪ್ರತಿಮೆಗೆ ಪುಷ್ಪಾರ್ಚನೆ ನಡೆಸಿದರು.
ಎ.ಡಿ.ಎಂಪಿ. ಅಖಿಲ್, ಆರ್ಡಿಒ ಪಿ. ಬಿನುಮೋನ್, ಹುಜೂರು ಶಿರಸ್ತೇದಾರ್ ಆರ್. ರಾಜೇಶ್, ಜಿಲ್ಲಾ ವಾರ್ತಾ ಅಧಿಕಾರಿ ಎಂ. ಮಧುಸೂದನನ್, ಸಿವಿಲ್‍ಸ್ಟೇಶನ್ ಸಿಬ್ಬಂದಿ ಮೊದಲಾದವರು ಪಾಲ್ಗೊಂಡಿದ್ದರು.


