ಬದಿಯಡ್ಕ: ಮವ್ವಾರಿನ ಕುಂಬ್ಡಾಜೆ ಬಿಜೆಪಿ ಕಚೇರಿಯಲ್ಲಿ ನಡೆದ 79ನೇ ಸ್ವಾತಂತ್ರ್ಯೋತ್ಸವ ಕಾರ್ಯಕ್ರಮದಲ್ಲಿ ಬಿಜೆಪಿ ರಾಷ್ಟ್ರೀಯ ಸಮಿತಿ ಸದಸ್ಯ ಎಂ.ಸಂಜೀವ ಶೆಟ್ಟಿ ಧ್ವಜಾರೋಹಣಗೈದರು. ಈ ಸಂದರ್ಭದಲ್ಲಿ ಬಿಜೆಪಿ ವಲಯ ಪ್ರಧಾನ ಕಾರ್ಯದರ್ಶಿ ಸುಧಾಮ ಗೋಸಾಡ, ಬಿಜೆಪಿ ಕುಂಬ್ಡಾಜೆ ಪಂಚಾಯಿತಿ ಅಧ್ಯಕ್ಷ ಶಶಿಧರ ತೆಕ್ಕೆಮೂಲೆ, ಪ್ರಧಾನ ಕಾರ್ಯದರ್ಶಿ ಪ್ರಮೋದ್ ಭಂಡಾರಿ, ರವೀಂದ್ರ ರೈ ಗೋಸಾಡ, ನಳೀನಿ ಮಲ್ಲಮೂಲೆ, ಜಯಪ್ರಕಾಶ ಶೆಟ್ಟಿ, ಗಂಗಾಧರ ಮವ್ವಾರು, ಜಯಪ್ರಕಾಶ ರೈ ಮತ್ತಿತರರು ಭಾಗವಹಿಸಿದರು.

.jpg)
