ಬದಿಯಡ್ಕ: ರೋಟರಿ ಇಂಟರ್‍ನೇಶನಲ್ ಬದಿಯಡ್ಕ ಘಟಕದ ನೇತೃತ್ವದಲ್ಲಿ ಕೃಷಿಕರ ದಿನಾಚರಣೆಯ ಅಂಗವಾಗಿ ಮಾದರಿ ಕೃಷಿಕ ಸತೀಶ್ ಭಟ್ ಕಡಂಬಳಿತ್ತಾಯ ಅವರನ್ನು ಸನ್ಮಾನಿಸಲಾಯಿತು. ಅಧ್ಯಕ್ಷ ಕೇಶವ ಪಾಟಾಳಿ ಅಧ್ಯಕ್ಷತೆ ವಹಿಸಿದ್ದರು. ಕಾರ್ಯದರ್ಶಿ ರಮೇಶ್ ಆಳ್ವ ಕಡಾರು, ಗೋಪಾಲಕೃಷ್ಣ ಕಾಮತ್, ಜಗನ್ನಾಥ ರೈ, ರಾಘವೇಂದ್ರ ಪ್ರಸಾದ್, ಗುರುಪ್ರಸಾದ್, ಸಂತೋಷ್ ಕುಮಾರ್ ಪಿ.ಎಸ್. ಪಾಲ್ಗೊಂಡಿದ್ದರು.

.jpg)
