ಸಮರಸ ಚಿತ್ರಸುದ್ದಿ: ಕುಂಬಳೆ: ಕಣಿಪುರ ಶ್ರೀಗೋಪಾಲಕೃಷ್ಣ ದೇವಾಲಯದಲ್ಲಿ ಕೀರ್ತನಕುಟೀರದ ಆಶ್ರಯದಲ್ಲಿ ನಡೆಯುತ್ತಿರುವ ಹರಿಕಥಾ ಸಪ್ತಾಹದ ನಾಲ್ಕನೇ ದಿನವಾದ ಗುರುವಾರ ಸಂಜೆ ನವೀನ ಚಂದ್ರ ಶರ್ಮ ಇವರು ಹರಿಕಥಾ ರಂಗಪ್ರವೇಶಗೈದರು. ನಂತರ ಚಂದ್ರಾವತಿ ವರ್ಕಾಡಿ, ಲೇಖನ್ ಆಳ್ವ ನಾವೂರು, ಅಭಿಜ್ಞಾ ಭಟ್ ಬೊಳುಂಬು ಹಾಗೂ ಧನ್ಯಶ್ರೀ ಪಡಾರ್ ಇವರಿಂದ ಹರಿಕಥೆಗಳು ಜರಗಿದವು.

.jpg)
.jpg)
