ಸಮರಸ ಚಿತ್ರಸುದ್ದಿ: ಕುಂಬಳೆ: ಕೇರಳ ವೇಟೆರೇನ್ಸ್ ಅತ್ಲೆಟಿಕ್ಸ್ ಚಾಂಪ್ಯನ್‍ಶಿಪ್ ವತಿಯಿಂದ ತಿರುವನಂತಪುರದಲ್ಲಿ ಜರಗಿದ ಮಹಿಳೆಯರ ವಿಭಾಗದ ಅತ್ಲೆಟಿಕ್ಸ್‍ನಲ್ಲಿ ಕಾಸರಗೋಡು ಜಿಲ್ಲೆಯಿಂದ ಭಾಗವಹಿಸಿದ ತನುಜಾಕ್ಷಿ. ಎ ಕಿದೂರ್ ಅವರು 200ಮೀಟರ್ ಓಟ, ಶಾಟ್ ಪುಟ್ ಹಾಗೂ ಲಾಂಗ್ ಜಂಪ್ ಸ್ಪರ್ಧೆಗಳಲ್ಲಿ "ಪ್ರಥಮ" ಸ್ಥಾನ ಗಳಿಸಿ ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.


