HEALTH TIPS

ವಲಸಿಗರು ಶೇ 10ರಷ್ಟು ಹೆಚ್ಚಾದರೆ ಬಾಂಗ್ಲಾದ ಭಾಗವಾಗಲಿದೆ ಅಸ್ಸಾಂ: ಸಿಎಂ ಹಿಮಂತ

ದಿಬ್ರೂಗಢ: 'ವಲಸಿಗರು ಶೇ 10ರಷ್ಟು ಹೆಚ್ಚಾದರೆ ಅಸ್ಸಾಂ ಬಾಂಗ್ಲಾ ದೇಶದ ಭಾಗವಾಗಲಿದೆ' ಮುಖ್ಯಮಂತ್ರಿ ಹಿಮಂತ ಬಿಸ್ವ ಶರ್ಮ ತಿಳಿಸಿದ್ದಾರೆ.

'ಕಳೆದೈದು ವರ್ಷಗಳಿಂದಲೂ ಈ ವಿಷಯವನ್ನು ನಾನು ಪ್ರಸ್ತಾಪಿಸುತ್ತಿದ್ದೇನೆ. ಅಸ್ಸಾಂನಲ್ಲಿ ಶೇಕಡಾ 40ರಷ್ಟು ಬಾಂಗ್ಲಾದೇಶ ಮೂಲದವರು ನೆಲಸಿದ್ದಾರೆ.

ಒಂದೊಮ್ಮೆ ಶೇಕಡಾ 10ರಷ್ಟು ವಲಸಿಗರು ರಾಜ್ಯದಲ್ಲಿ ಏರಿಕೆಯಾದರೆ ಸ್ವಯಂಚಾಲಿತವಾಗಿ ಬಾಂಗ್ಲಾದೇಶದ ಭಾಗವಾಗಿ ಅಸ್ಸಾಂ ಸೇರ್ಪಡೆಯಾಗಲಿದೆ' ಎಂದು ಹೇಳಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries