ಕಾಸರಗೋಡು: ಕುತ್ತಿಕ್ಕೋಲ್ ಗ್ರಾಮ ಪಂಚಾಯಿತಿಯ ಎರಡನೇ ವರ್ಡು ಬಿಜೆಪಿ ಬೂತ್ ಏಜೆಂಟ್,ಪಕ್ಷದ ಕಾರ್ಯಕರ್ತ ಗೋಪಾಲಕೃಷ್ಣನ್ ಅವರ ಮೇಲೆ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿ ಐದು ಮಂದಿ ಸಇಪಿಎಂ ಕಾರ್ಯಕರ್ತರ ವಿರುದ್ಧ ಬೇಡಡ್ಕ ಠಾಣೆ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ.
ಸೈನುದ್ದೀನ್ ಪರಪ್ಪ, ಆರ್ಶಾದ್, ರಆಜೇಶ್, ಅಭಿಲಾಷ್, ಗೋಪಿ ಹಾಗೂ ಮಧು ಎಂಬವರಿಗೆ ಈ ಕೇಸು. ಬಿಜೆಪಿ ಅಭ್ಯರ್ಥಿ ಪಿ. ಮಣಿ ಅವರ ದಊರಿನ ಮೇರೆಗೆ ಈ ಕೇಸು ದಆಖಲಾಗಿದೆ. ನಕಲಿ ಮತದಾನಕ್ಕೆತ್ನಿಸಿದಾತನನ್ನು ತಡೆದ ದ್ವೇಷದಿಂದ ಹಲ್ಲೆ ನಡೆಸಿರುವುದಾಗಿ ದುರಿನಲ್ಲಿ ತಿಳಿಸಲಾಗಿದೆ.

