ಬದಿಯಡ್ಕ: ಪುತ್ತೂರು ನೆಲ್ಲಿಕಟ್ಟೆ ಅಂಬಿಕಾ ಪದವಿಪೂರ್ವ ಕಾಲೇಜಿನ ದ್ವಿತೀಯ ಪಿಯುಸಿ ವಿದ್ಯಾರ್ಥಿನಿ ಧರಣಿ ಎಸ್. ವಿಜ್ಞಾನ(ಪಿಸಿಎಂಸಿ) ವಿಭಾಗದಲ್ಲಿ 96.50 ಶೇಕಡಾ ಅಂಕಗಳನ್ನು ಗಳಿಸಿ ತೇರ್ಗಡೆಯಾಗಿರುತ್ತಾರೆ. ಒಟ್ಟು 600ರಲ್ಲಿ 579 ಅಂಕಗಳನ್ನು ಈಕೆ ಪಡೆದಿರುತ್ತಾಳೆ. ಸರಳಿ ಮಹೇಶ ಮತ್ತು ಸ್ಮಿತಾ ಇವರ ಪುತ್ರಿ, ಬದಿಯಡ್ಕ ಶ್ರೀ ಭಾರತೀ ವಿದ್ಯಾಪೀಠದ ಹಳೆ ವಿದ್ಯಾರ್ಥಿನಿಯಾಗಿದ್ದಾಳೆ.

-%20Dharani.jpg)
