ಪಲೌ ಧ್ವಜ ಹೊಂದಿದ್ದ ತೈಲ ಟ್ಯಾಂಕರ್ನ ಮೇಲೆ ಅಮೆರಿಕ ನೌಕಾಪಡೆ ನಡೆಸಿರುವ ದಾಳಿಯಲ್ಲಿ ಮೂವರು ಭಾರತೀಯ ನಾವಿಕರು ಸಾವನ್ನಪ್ಪಿದ ನಂತರ, ಬುಧವಾರ ಭಾರತ ಅಮೆರಿಕದ ಉಪ ರಾಯಭಾರಿ ಜೇಸನ್ ಮೀಕ್ಸ್ರನ್ನು ಕರೆಸಿಕೊಂಡಿತ್ತು...
ವಾಣಿಜ್ಯ ಹಡಗುಗಳ ಮೇಲೆ ಅಮೆರಿಕ ಸೇನೆಯಿಂದ ದಾಳಿ | 2ನೇ ಬಾರಿಗೆ ಅಮೆರಿಕ ರಾಜತಾಂತ್ರಿಕನನ್ನು ಕರೆಸಿಕೊಂಡ ಭಾರತ
0
ಜೂನ್ 13, 2026
ನವದೆಹಲಿ: ಒಮಾನ್ ಕರಾವಳಿಯ ಸಮುದ್ರದಲ್ಲಿ ವಾಣಿಜ್ಯ ಹಡಗುಗಳ ಮೇಲೆ ಅಮೆರಿಕ ಸೇನೆ ನಡೆಸುತ್ತಿರುವ ದಾಳಿಗಳಿಗೆ ಪ್ರತಿಭಟನೆ ಸಲ್ಲಿಸಲು ಭಾರತ ಶುಕ್ರವಾರ ದಿಲ್ಲಿಯಲ್ಲಿರುವ ಅಮೆರಿಕ ರಾಯಭಾರ ಕಚೇರಿಯ ಉಪಮುಖ್ಯಸ್ಥರನ್ನು ಕರೆಸಿಕೊಂಡಿದೆ. ಪ್ರತಿಭಟನೆ ಸಲ್ಲಿಕೆಗೆ ಅಮೆರಿಕ ರಾಯಭಾರಿಯನ್ನು ಭಾರತ ಕರೆಸಿಕೊಂಡಿರುವುದು ಇದು ಮೂರು ದಿನಗಳಲ್ಲಿ ಎರಡನೇ ಬಾರಿಯಾಗಿದೆ.
Tags

