ತಿರುವನಂತಪುರಂ: ಪರೀಕ್ಷಾ ಭವನವು ಮಾರ್ಚ್‍ನಲ್ಲಿ ನಡೆಸಿದ ವಿವಿಧ ಪರೀಕ್ಷೆಗಳ ಮರುಮೌಲ್ಯಮಾಪನ ಫಲಿತಾಂಶಗಳನ್ನು ಪ್ರಕಟಿಸಿದೆ. SSLC, SSLC (HI), THSLC ಮತ್ತು AHSLC ಪರೀಕ್ಷೆಗಳ ಫಲಿತಾಂಶಗಳನ್ನು ಪ್ರಕಟಿಸಲಾಗಿದೆ.
ಪರೀಕ್ಷಾ ಭವನದ ಅಧಿಕೃತ ವೆಬ್‍ಸೈಟ್ https://pareekshabhavan.kerala.gov.in ಮತ್ತು ಈ ಕೆಳಗಿನ ವೆಬ್‍ಸೈಟ್‍ಗಳಲ್ಲಿ ಫಲಿತಾಂಶಗಳು ಲಭ್ಯವಿದೆ.
SSLC: https://sslcexam.kerala.gov.in/
THSLC: https://thslcexam.kerala.gov.in/thslc/
SSLC (HI): https://sslchiexam.kerala.gov.in/
AHSLC: https://ahslcexam.kerala.gov.in/

