HEALTH TIPS

'ಲಡ್ಕಿ ಬಹಿನ್‌'ನಲ್ಲಿ ಲೋಪ - ಸಿಎಜಿ

 ಮುಂಬೈ:ಮಹಾರಾಷ್ಟ್ರದಲ್ಲಿ ಮುಖ್ಯಮಂತ್ರಿ ಮಾಝಿ ಲಡ್ಕಿ ಬಹಿನ್‌ (ಪ್ರೀತಿಯ ಸಹೋದರಿ) ಯೋಜನೆ ಜಾರಿಯಲ್ಲಿನ ಹಲವು ಲೋಪಗಳನ್ನು ಮಹಾಲೇಖಪಾಲರ (ಸಿಎಜಿ) ವರದಿ ಎತ್ತಿ ತೋರಿಸಿದ್ದು, ಬಿಜೆಪಿ ನೇತೃತ್ವದ ಮಹಾಯುತಿ ಸರ್ಕಾರವು ಇಕ್ಕಟ್ಟಿಗೆ ಸಿಲುಕಿದೆ.


ಬಜೆಟ್‌ ಅಂದಾಜಿಗೂ 2024-25ನೇ ಸಾಲಿನ ಲಡ್ಕಿ ಬಹಿನ್‌ ಯೋಜನೆಯಲ್ಲಿ ಬಳಕೆಯಾಗಿರುವ ಮೊತ್ತಕ್ಕೂ ಸಾಕಷ್ಟು ವ್ಯತ್ಯಾಸವಿದೆ.

ವೆಚ್ಚ ನಿರ್ವಹಣೆ ಮತ್ತು ಹಣಕಾಸು ನಿರ್ವಹಣೆಯಲ್ಲೂ ಗಮನಾರ್ಹ ಲೋಪಗಳಾಗಿವೆ ಎಂದು 2024-25ರ ರಾಜ್ಯ ಹಣಕಾಸು ಕುರಿತ ಸಿಎಜಿ ವರದಿ ಹೇಳಿದೆ. ವರ್ಷದ ಕೊನೆಯ ತ್ರೈಮಾಸಿಕದಲ್ಲಿ ಈ ಯೋಜನೆಯಿಂದ ₹15,586 ಕೋಟಿ ಹಿಂತೆಗೆದು ಅದನ್ನು ತಕ್ಷಣದ ಬಳಕೆಯಲ್ಲಿ ಇಲ್ಲದ 'ವಿಪಿಡಿಎ' ಖಾತೆಗಳಿಗೆ ವರ್ಗಾಯಿಸಲಾಗಿದೆ. ಇದು ನ್ಯಾಯಸಮ್ಮತವಲ್ಲ ಎಂದು ಸಿಎಜಿ ವರದಿ ಹೇಳಿದೆ. 


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries