HEALTH TIPS

ನಿತಿನ್ ರಾಜ್ ಸಾವು: ಸಾಕ್ಷ್ಯ ಸಂಗ್ರಹಕ್ಕಾಗಿ ಡಾ. ಎಂ.ಕೆ. ರಾಮ್ ಅಪರಾಧ ವಿಭಾಗದ ವಶಕ್ಕೆ

ತಲಶ್ಶೇರಿ: ಕಣ್ಣೂರು ಅಂಚರಕಂಡಿ ದಂತ ಕಾಲೇಜಿನ ವಿದ್ಯಾರ್ಥಿ ನಿತಿನ್ ರಾಜ್ ಸಾವಿನ ಪ್ರಕರಣದ ಪ್ರಮುಖ ಆರೋಪಿ ಡಾ. ಎಂ.ಕೆ. ರಾಮ್ ಅವರನ್ನು ತಲಶ್ಶೇರಿ ಎಸ್‍ಸಿ ಮತ್ತು ಎಸ್‍ಟಿ ನ್ಯಾಯಾಲಯವು ಐದು ದಿನಗಳ ಕಾಲ ಅಪರಾಧ ವಿಭಾಗದ ವಶಕ್ಕೆ ನೀಡಿದೆ. ಆರೋಪಿಯನ್ನು ಆಗಸ್ಟ್ 1 ರಂದು ನ್ಯಾಯಾಲಯದ ಮುಂದೆ ಹಾಜರುಪಡಿಸಬೇಕು.

ತನಿಖಾ ತಂಡವು ಆರೋಪಿಯ ಕಸ್ಟಡಿಗೆ ಕೋರಿ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿತ್ತು. ರಾಮ್ ಅವರನ್ನು ದಂತ ಕಾಲೇಜಿಗೆ ಕರೆತಂದು ಸಾಕ್ಷ್ಯ ಸಂಗ್ರಹ ನಡೆಸಬೇಕಿದೆ. 


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries