HEALTH TIPS

ಓಣಂ: 3.66 ಕೋಟಿ ಹೆಚ್ಚುವರಿ ಹಾಲಿನ ಬೆಲೆ ಪಾವತಿಸಲಿರುವ ಮಿಲ್ಮಾ

ತಿರುವನಂತಪುರಂ: ಮಿಲ್ಮಾ ತಿರುವನಂತಪುರಂ ಪ್ರಾದೇಶಿಕ ಒಕ್ಕೂಟ (ಖಿಖಅಒPU) ಓಣಂ ಸಂದರ್ಭದಲ್ಲಿ ಡೈರಿ ರೈತರು ಮತ್ತು ಸದಸ್ಯ ಸಂಘಗಳಿಗೆ ರೂ. 3.66 ಕೋಟಿ ಹೆಚ್ಚುವರಿ ಹಾಲಿನ ಬೆಲೆಯನ್ನು ಪಾವತಿಸಿದೆ ಎಂದು ಆಡಳಿತಾಧಿಕಾರಿ ಸಿನಿಲಾ ಉಣ್ಣಿಕೃಷ್ಣನ್ ತಿಳಿಸಿದ್ದಾರೆ. 


ಜುಲೈನಲ್ಲಿ ಸದಸ್ಯ ಸಂಘಗಳು ಪೂರೈಸಿದ ಹಾಲಿಗೆ ಅನುಗುಣವಾಗಿ ಹೆಚ್ಚುವರಿ ಹಾಲಿನ ಬೆಲೆಯನ್ನು ಲೀಟರ್‍ಗೆ ರೂ. 5 ರಂತೆ ಪಾವತಿಸಲಾಗಿದೆ.

ಇದರಲ್ಲಿ, ರೈತರು ರೂ. 3 ಮತ್ತು ಸದಸ್ಯ ಸಂಘಗಳು ರೂ. 1 ಪಡೆಯುತ್ತಾರೆ. ಪ್ರಾದೇಶಿಕ ಒಕ್ಕೂಟದಲ್ಲಿ ಒಕ್ಕೂಟದ ಹೆಚ್ಚುವರಿ ಪಾಲು ಹೂಡಿಕೆಯಾಗಿ ತಲಾ ರೂ. 1 ಪಡೆಯಲಾಗುವುದು ಎಂದು ಆಡಳಿತಾಧಿಕಾರಿ ಹೇಳಿದರು. ಆಗಸ್ಟ್‍ನಲ್ಲಿ ಮೊದಲ ಹಾಲಿನ ಬೆಲೆ ಬಿಲ್ ಜೊತೆಗೆ ಸೂಕ್ತ ಮೊತ್ತವನ್ನು ಸಂಘಗಳಿಗೆ ಪಾವತಿಸಲಾಗಿದೆ.







ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries