ಸಮರಸ ಚಿತ್ರಸುದ್ದಿ: ಬದಿಯಡ್ಕ: ಎಡನೀರು ಶೀ ಸಚ್ಚಿದಾನಂದ ಭಾರತೀ ಸ್ವಾಮೀಜಿ ಅವರ ಚಾತುರ್ಮಾಸ್ಯ ಅಂಗವಾಗಿ ಕೊಲ್ಯ ಕೋಟೆಕಾರು ನಾಟ್ಯ ನಿಕೇತನ ಕರ್ನಾಟಕ ಕಲಾಶ್ರೀ, ವಿದುಷಿ ರಾಜಶ್ರೀ ಉಳ್ಳಾಳ್ ಅವರ ಶಿಷ್ಯರಿಂದ ಭರತನಾಟ್ಯ ಕಾರ್ಯಕ್ರಮ ಜರಗಿತು.
0
samarasasudhi
ಆಗಸ್ಟ್ 28, 2026