HEALTH TIPS

ಇಪಿಎಫ್‌ಒ ಯೋಜನೆಯ ವೇತನ ಮಿತಿ ₹ 15,000ದಿಂದ ₹25,000ಕ್ಕೆ: ಕೇಂದ್ರ ಅನುಮೋದನೆ

ನವದೆಹಲಿ: ನೌಕರರ ಭವಿಷ್ಯ ನಿಧಿ (ಇಪಿಎಫ್‌ಒ) ಯೋಜನೆಯ ವೇತನ ಮಿತಿಯನ್ನು ₹ 15,000ದಿಂದ ₹25,000ಕ್ಕೆ ಹೆಚ್ಚಿಸಲು ಕೇಂದ್ರ ಸಚಿವ ಸಂಪುಟ ಅನುಮೋದನೆ ನೀಡಿದೆ. 


ಇಪಿಎಫ್‌ಒ ಯೋಜನೆಯ ವೇತನ ಮಿತಿ 11 ವರ್ಷಗಳಿಂದ ಪರಿಷ್ಕರಣೆ ಆಗಿರಲಿಲ್ಲ. ಹಾಗಾಗಿ, ವೇತನ ಮಿತಿ ಪರಿಷ್ಕರಿಸುವ ನಿಟ್ಟಿನಲ್ಲಿ ನಾಲ್ಕು ತಿಂಗಳಲ್ಲಿ ನಿರ್ಧಾರ ತೆಗೆದುಕೊಳ್ಳುವಂತೆ ಸುಪ್ರೀಂ ಕೋರ್ಟ್‌ ಇದೇ ಜನವರಿಯಲ್ಲಿ ಕೇಂದ್ರ ಸರ್ಕಾರಕ್ಕೆ ಸೂಚಿಸಿತ್ತು. 

ಸದ್ಯ ಕೈಗೊಳ್ಳಲಾಗಿರುವ ನಿರ್ಧಾರವು 51 ಲಕ್ಷಕ್ಕೂ ಅಧಿಕ ಉದ್ಯೋಗಿಗಳನ್ನು ಕಡ್ಡಾಯ ಇಪಿಎಫ್‌ಒ ವ್ಯಾಪ್ತಿಯೊಳಗೆ ತರುವ ನಿರೀಕ್ಷೆಯಿದೆ. ಇದರಿಂದಾಗಿ, ಸರ್ಕಾರಕ್ಕೆ ವಾರ್ಷಿಕ ಸುಮಾರು ₹ 11,339 ಕೋಟಿ ವೆಚ್ಚ ಆಗಬಹುದು ಎಂದು ಅಂದಾಜಿಸಲಾಗಿದೆ ಎಂದು ಕೇಂದ್ರ ಸಚಿವ ಅಶ್ವಿನಿ ವೈಷ್ಣವ್‌ ತಿಳಿಸಿದ್ದಾರೆ.


▪️Cabinet approves enhancement of EPFO wage ceiling from Rs.15,000 to Rs.25,000 per month. ▪️The decision is expected to bring more than 51 lakh additional employees within the ambit of mandatory EPFO coverage. ▪️The annual Government outgo is estimated at about Rs.11,339 Show more

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries