HEALTH TIPS

ರಾಜ್ಯ ಶಾಲಾ ಕ್ರೀಡೋತ್ಸವ ಕೋಝಿಕ್ಕೋಡ್‍ನಲ್ಲಿ: ಅಕ್ಟೋಬರ್ 24 ರಿಂದ 29 ರವರೆಗೆ

ತಿರುವನಂತಪುರಂ: ಪ್ರಸಕ್ತ ಸಾಲಿನ ರಾಜ್ಯ ಶಾಲಾ ಕ್ರೀಡೋತ್ಸವವು ಕೋಝಿಕ್ಕೋಡ್‍ನಲ್ಲಿ ನಡೆಯಲಿದೆ. ಅಕ್ಟೋಬರ್ 24 ರಿಂದ 29 ರವರೆಗೆ ನಡೆಯಲಿರುವ ಕ್ರೀಡೋತ್ಸವಕ್ಕೆ ಎನ್.ಐ.ಟಿ ಮೈದಾನವು ಪ್ರಮುಖ ವೇದಿಕೆಯಾಗಲಿದೆ.


ಶಾಲಾ ಕ್ರೀಡೋತ್ಸವದಲ್ಲಿ 10,000 ಕ್ಕೂ ಹೆಚ್ಚು ವಿದ್ಯಾರ್ಥಿಗಳು ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಲಿದ್ದಾರೆ. ಸ್ಪರ್ಧೆಯು 14,17 ಮತ್ತು 19 ವಿಭಾಗಗಳಲ್ಲಿ ನಡೆಯಲಿದೆ.

ಶಿಕ್ಷಣ ಸಚಿವ ಎನ್ ಶಂಸುದ್ದೀನ್ ಈ ತಿಂಗಳ 6 ರಂದು ಕ್ರೀಡೋತ್ಸವದ ಸಂಘಟನಾ ಸಮಿತಿಯನ್ನು ಉದ್ಘಾಟಿಸಲಿದ್ದಾರೆ. ಕೋಝಿಕ್ಕೋಡ್ 11 ವರ್ಷಗಳ ನಂತರ ಮತ್ತೊಮ್ಮೆ ಕ್ರೀಡೋತ್ಸವಕ್ಕೆ ವೇದಿಕೆಯಾಗಿದೆ.

ಕಳೆದ ವರ್ಷ ತಿರುವನಂತಪುರಂನಲ್ಲಿ ನಡೆದ ಕ್ರೀಡೋತ್ಸವದಲ್ಲಿ ತಿರುವನಂತಪುರಂ ಚಿನ್ನದ ಕಪ್ ಗೆದ್ದುಕೊಂಡಿತ್ತು. ರಾಜಧಾನಿ ನಗರವು 1825 ಅಂಕಗಳೊಂದಿಗೆ ಗೆದ್ದಿತ್ತು. 


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries