HEALTH TIPS

ರಾಜ್ಯದ 38 ಸ್ಥಳೀಯ ಸಂಸ್ಥೆಗಳ ವಾರ್ಡ್‍ಗಳಲ್ಲಿ ನಡೆದ ಉಪಚುನಾವಣೆ

ತಿರುವನಂತಪುರಂ: ರಾಜ್ಯದ 38 ಸ್ಥಳೀಯಾಡಳಿತ ಸಂಸ್ಥೆಗಳ ವಾರ್ಡ್‍ಗಳಲ್ಲಿ ಇಂದು ಉಪಚುನಾವಣೆ ನಡೆಯಿತು. ಬೆಳಿಗ್ಗೆ 7 ಗಂಟೆಗೆ ಮತದಾನ ಆರಂಭವಾಯಿತು. ವಾರ್ಡ್ ಸದಸ್ಯರು ಶಾಸಕರಾಗಿ ಆಯ್ಕೆಯಾದ ಎಂಟು ಸ್ಥಳಗಳಲ್ಲಿ ಉಪಚುನಾವಣೆ ನಡೆಯಿರು.

ಯುಡಿಎಫ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಇಂದು ಮೂರು ರಂಗಗಳ ನಡುವಿನ ಮೊದಲ ರಾಜಕೀಯ ಬಲಾಬಲ ಪರೀಕ್ಷೆಯಾಗಿದೆ. ತ್ರಿಶೂರ್, ಪಾಲಕ್ಕಾಡ್ ಮತ್ತು ಕಣ್ಣೂರು ಜಿಲ್ಲೆಗಳ ಮೂರು ನಗರಸಭೆ ವಾರ್ಡ್‍ಗಳಲ್ಲಿ ಮತ್ತು ತಿರುವನಂತಪುರಂ, ಕೊಟ್ಟಾಯಂ ಮತ್ತು ಪಾಲಕ್ಕಾಡ್ ಜಿಲ್ಲೆಗಳ ಮೂರು ಜಿಲ್ಲಾ ಪಂಚಾಯತಿ ವಿಭಾಗಗಳಲ್ಲಿ ಉಪಚುನಾವಣೆ ನqಯಿತು. ಏಳು ಬ್ಲಾಕ್ ಪಂಚಾಯತ್‍ಗಳು ಮತ್ತು 23 ಗ್ರಾಮ ಪಂಚಾಯತ್ ವಾರ್ಡ್‍ಗಳಲ್ಲಿ ತೀವ್ರ ಹೋರಾಟ ನಡೆಯುತ್ತಿದೆ. ಅಂತಿಮ ವರದಿ ಇನ್ನಷ್ಟೇ ಲಭಿಸಬೇಕಿದೆ.  


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries