HEALTH TIPS

ರೈಲಿನಲ್ಲಿ ಮಹಿಳಾ ಪ್ರಯಾಣಿಕೆಯ ಮೇಲೆ ಲೈಂಗಿಕ ದೌರ್ಜನ್ಯ; ಟಿಟಿಇ ಬಂಧನ

ಕೊಲ್ಲಂ: ರೈಲಿನಲ್ಲಿ ಮಹಿಳಾ ಪ್ರಯಾಣಿಕನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಘಟನೆಯಲ್ಲಿ ಟಿಟಿಇ ಒಬ್ಬರನ್ನು ಬಂಧಿಸಲಾಗಿದೆ. ಕೊಲ್ಲಂನ ಕಡಕ್ಕಲ್ ಮೂಲದ ಶಿಜು ಎಂಬವರನ್ನು ಬಂಧಿಸಲಾಗಿದೆ.  ಆರೋಪಿಯನ್ನು ಶೋರ್ನೂರ್ ರೈಲ್ವೆ ಪೋಲೀಸರು ಬಂಧಿಸಿದ್ದಾರೆ.

ತ್ರಿಶೂರ್ ಮತ್ತು ವಳ್ಳತ್ತೋಳ್ ನಗರ ನಡುವೆ ಹಲ್ಲೆ ನಡೆದಿದೆ. ಘಟನೆ ರಿಸರ್ವೇಶನ್ ಕೋಚ್‍ನಲ್ಲಿ ನಡೆದಿದೆ. ಆರೋಪಿ ಕುಡಿದಿದ್ದ ಎಂದು ಪೋಲೀಸರು ತಿಳಿಸಿದ್ದಾರೆ. ಘಟನೆಯ ನಂತರ, ಮಹಿಳೆ ದೂರು ನೀಡಲು ರೈಲ್ವೆ ಪೋಲೀಸರನ್ನು ಪೋನ್ ನಲ್ಲಿ ಸಂಪರ್ಕಿಸಿದರು. ರೈಲು ಶೋರ್ನೂರು ತಲುಪಿದಾಗ ಆರೋಪಿಯನ್ನು ಬಂಧಿಸಲಾಯಿತು. 


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries