HEALTH TIPS

ಹಾರ್ಮುಝ್‍ನಲ್ಲಿ ಟ್ಯಾಂಕರ್ ಮೇಲಿನ ದಾಳಿಯ ಹೊಣೆ ಹೊತ್ತ ಇರಾನ್

ಟೆಹರಾನ್: ಶುಕ್ರವಾರದಂದು ಹಾರ್ಮುಝ್ ಜಲಸಂಧಿಯಲ್ಲಿ ಟ್ಯಾಂಕರ್‌ ಮೇಲೆ ದಾಳಿ ನಡೆದಿದ್ದು, ಇದರಿಂದ ಬೆಂಕಿ ಕಾಣಿಸಿಕೊಂಡಿದೆ ಎಂದು ಬ್ರಿಟನ್‍ನ ಕಡಲ ಭದ್ರತಾ ಸಂಸ್ಥೆ (ಯುಕೆಎಂಟಿಒ) ತಿಳಿಸಿದೆ.

ಅಪರಿಚಿತ ಕ್ಷಿಪಣಿಯೊಂದು ಟ್ಯಾಂಕರ್‌ ಗೆ ಅಪ್ಪಳಿಸಿದ್ದರಿಂದ ಹಡಗಿನಲ್ಲಿ ಬೆಂಕಿ ಕಾಣಿಸಿಕೊಂಡಿತ್ತು, ಅದನ್ನು ಈಗ ನಂದಿಸಲಾಗಿದೆ. ಸಿಬ್ಬಂದಿ ಸುರಕ್ಷಿತವಾಗಿದ್ದಾರೆ ಎಂದು ಸಂಸ್ಥೆ ಹೇಳಿದೆ.

ಹಾರ್ಮುಝ್ ಜಲಸಂಧಿಯಲ್ಲಿ ಟೋಗೊ ದೇಶದ ಧ್ವಜವನ್ನು ಹೊಂದಿದ್ದ `ಟ್ರೆಂಡ್' ಎಂಬ ತೈಲ ಟ್ಯಾಂಕರ್‌ಗೆ ಗುರುವಾರ ತಡರಾತ್ರಿ ದಾಳಿ ಮಾಡಿದ್ದು, ಅದರಲ್ಲಿ ಬೆಂಕಿ ಕಾಣಿಸಿಕೊಂಡ ನಂತರ ವಶಕ್ಕೆ ಪಡೆಯಲಾಗಿದೆ ಎಂದು ಇರಾನ್‍ನ ರೆವಲ್ಯೂಷನರಿ ಗಾಡ್ರ್ಸ್ ಹೇಳಿಕೆ ನೀಡಿದೆ.





ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries