HEALTH TIPS

ಹಾರ್ಮುಝ್‌ ನಲ್ಲಿ ಅಮೆರಿಕದ ಮಾನವರಹಿತ ನೌಕೆ ಮೇಲೆ IRGC ದಾಳಿ : ಒಮಾನ್ ನಲ್ಲಿ ಎರಡು ಹಡಗುಗಳಿಗೆ ಅಪ್ಪಳಿಸಿದ ಕ್ಷಿಪಣಿಗಳು

ದುಬೈ: ಹಾರ್ಮುಝ್ ಜಲಸಂಧಿಯ ಪ್ರವೇಶದ್ವಾರದ ಬಳಿ ಅಮೆರಿಕ ನಿರ್ವಹಿಸುತ್ತಿದ್ದ 'ಸೇಲ್‌ಡ್ರೋನ್‌' ಮಾದರಿಯ ಮಾನವರಹಿತ ಮೇಲ್ಮೈ ನೌಕೆಯ ಮೇಲೆ ದಾಳಿ ನಡೆಸಿರುವುದಾಗಿ ಇರಾನ್‌ನ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ (IRGC) ಶುಕ್ರವಾರ ತಿಳಿಸಿದೆ.


ಹಾಯಿದೋಣಿ ಆಕಾರ ಹೊಂದಿರುವ ಈ ಮಾನವರಹಿತ ನೌಕೆಯ ಮೂಲಕ ನಡೆಯುತ್ತಿದ್ದ 'ಆಕ್ರಮಣಕಾರಿ ಕಾರ್ಯಾಚರಣೆಯನ್ನು ವಿಫಲಗೊಳಿಸಲಾಗಿದೆ' ಎಂದು IRGC ಹೇಳಿದೆ. 

ನೌಕೆಯನ್ನು ವಶಪಡಿಸಿಕೊಂಡಿರುವುದಾಗಿಯೂ ಇರಾನ್ ಹೇಳಿಕೊಂಡಿದೆ.

ಇರಾನ್‌ನ ಈ ಹೇಳಿಕೆಗೆ ಅಮೆರಿಕದಿಂದ ಈವರೆಗೆ ಯಾವುದೇ ಪ್ರತಿಕ್ರಿಯೆ ಬಂದಿಲ್ಲ.

ಇದೇ ವೇಳೆ, ಒಮಾನ್ ಕರಾವಳಿಯ ಸಮೀಪ ಎರಡು ಹಡಗುಗಳಿಗೆ ಕ್ಷಿಪಣಿಗಳು ಅಪ್ಪಳಿಸಿರುವ ಬಗ್ಗೆ ವರದಿಯಾಗಿದೆ ಎಂದು ಯುನೈಟೆಡ್ ಕಿಂಗ್‌ಡಮ್‌ನ ಕಡಲ ವ್ಯಾಪಾರ ಕಾರ್ಯಾಚರಣೆ ಕೇಂದ್ರ(UKMTO) ತಿಳಿಸಿದೆ.






ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries