HEALTH TIPS

ಕೇರಳ ಎನ್.ಜಿ.ಓ ಸಂಘ್ ದಿಂದ ಪ್ರತಿಭಟನೆ

ಸಮರಸ ಚಿತ್ರಸುದ್ದಿ: ಕಾಸರಗೋಡು: ಕೇರಳ ಎನ್.ಜಿ.ಓ ಸಂಘ್ ರಾಜ್ಯ ಸಮಿತಿ ಕಚೇರಿಗೆ ಆಕ್ರಮಣವೆಸಗಿದ ಪ್ರಕರಣ ಖಂಡಿಸಿ ಕೇರಳ ಎನ್.ಜಿ.ಓ ಸಂಘ್ ಕಾಸರಗೋಡು ಘಟಕ ವತಿಯಿಂದ ಕಾಸರಗೋಡು ಸಿವಿಲ್ ಸ್ಟೇಶನ್ ವಠಾರದಲ್ಲಿಪ್ರತಿಭಟನಾ ಮೆರವಣಿಗೆ ನಡೆಯಿತು.  

ಜಿಲ್ಲಾ ಅಧ್ಯಕ್ಷ ರಂಜಿತ್ ಕೆ., ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯ ಶ್ಯಾಮ್ ಪ್ರಸಾದ್ ಮತ್ತು ಜಿಲ್ಲಾ ಕಾರ್ಯದರ್ಶಿ ಸಂತೋಷನ್ ವಿ.ಕೆ. ಮೊದಲದವರು ನೇತೃತ್ವ ನೀಡಿದರು.   


 

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries