HEALTH TIPS

ಅಡೂರಿನ ಶ್ರೀಪ್ರಿಯ ಮಹಿಳಾ ಭಜನಾ ತಂಡದಿಂದ ಕುಕ್ಕೆಯಲ್ಲಿ ಸಂಧ್ಯಾ ಭಜನ್ ಸೇವೆ

ಮುಳ್ಳೇರಿಯ: ಅಡೂರಿನ ಶ್ರೀಪ್ರಿಯ ಮಹಿಳಾ ಭಜನಾ ಮಂಡಳಿಯ ಸದಸ್ಯರು ಗುರುವಾರ ಕಡಬ ತಾಲ್ಲೂಕಿನ  ಶ್ರೀ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಎರಡು ಗಂಟೆಗಳ ಕಾಲ ಸಂಧ್ಯಾ ಭಜನ್ ಸೇವಾ ಕಾರ್ಯಕ್ರಮ ನಡೆಸಿದರು.  ಭಜನಾ ತಂಡದಲ್ಲಿ ಸತ್ಯಪ್ರೇಮಾ ಭಾರಿತ್ತಾಯ,  ಪುಷ್ಪಾ ಸರಳಾಯ ಅಂಬಿತ್ತಿಮಾರು, ಪದ್ಮಾ ಪ್ರಸಾದ್ ಭಾರಿತ್ತಾಯ, ಚಂಚಲಾ ಸರಳಾಯ ಅಂಬಿತ್ತಿಮಾರು, ಜಯಲಕ್ಷ್ಮಿ ತಂತ್ರಿ, ಪದ್ಮ ರಮೇಶ್ ಭಾರಿತ್ತಾಯ, ಪ್ರಮೀಳಾ ಸರಳಾಯ ಅಂಬಿತ್ತಿಮಾರು, ಸಂಧ್ಯಾ ಕೆದಿಲಾಯ ಕುಂಟಾರು, ವಿದ್ಯಾ ಕಲ್ಲಡೆ ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ಕ್ಷೇತ್ರದ ವತಿಯಿಂದ ಭಜನಾ ಮಂಡಳಿಯ ಸದಸ್ಯರನ್ನು ಶ್ರೀದೇವರ ಪ್ರಸಾದ ನೀಡಿ ಗೌರವಿಸಲಾಯಿತು. 



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries