HEALTH TIPS

ಕೊಟ್ಟಾಯಂ ಲೇಬಲ್ ಜೊತೆಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತಿದೆಎಲ್ಲಾ ತೋರಿಸಿ
ಕೊಟ್ಟಾಯಂ

ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್ ಅವರ ಹೇಳಿಕೆಗಳಿಗೆ ಸಿಪಿಎಂ ನಾಯಕತ್ವ ವಿವರಣೆ ನೀಡಬೇಕು: ಸಿಪಿಐ ಪ್ರಧಾನ ಕಾರ್ಯದರ್ಶಿ ಡಿ. ರಾಜಾ

ಕೊಟ್ಟಾಯಂ

ಬರ ಮತ್ತು ನೀರಿನ ಕೊರತೆ ಪ್ರದೇಶಗಳಲ್ಲಿ ಹೆಚ್ಚು ನೀರು ಬಳಸುವ ಕೈಗಾರಿಕೆಗಳಿಗೆ ಅವಕಾಶ ನಿರಾಕರಣೆ: ಸರ್ಕಾರದ ನೀರಿನ ನೀತಿ ಶಿಫಾರಸಿನಿಂದ ಪಾಲಕ್ಕಾಡ್ ಸಾರಾಯಿ ಘಟಕಕ್ಕೆ ಕಡಿವಾಣ

ಕೊಟ್ಟಾಯಂ

ಹೆಚ್ಚಳಗೊಳ್ಳುತ್ತಿರುವ ಶಬರಿಮಲೆ ಯಾತ್ರಿಕರ ಹೃದಯಾಘಾತ: ಮೂಡಿಸಿದ ಆತಂಕ: ಮುನ್ನೆಚ್ಚರಿಕೆಗೆ ತಿರುವಾಂಕೂರು ದೇವಸ್ವಂ ಮಂಡಳಿ ಸೂಚನೆ

ಕೊಟ್ಟಾಯಂ

ಗಡಿ ಪ್ರದೇಶಗಳಲ್ಲಿ ಕಾಲುಬಾಯಿ ಸೋಂಕು ಪತ್ತೆ: ಕಂಗಾಲಾದ ಕೊಟ್ಟಾಯಂ ಜಿಲ್ಲೆಯ ಹೈನುಗಾರರು

ಕೊಟ್ಟಾಯಂ

ಯುಡಿಎಫ್ ಅಭ್ಯರ್ಥಿಗಳಿಗೆ ಬೆದರಿಕೆ ಹಾಕುತ್ತಿರುವ ಸಿಪಿಎಂ: ನಾಮಪತ್ರಗಳನ್ನು ಹಿಂತೆಗೆದುಕೊಳ್ಳಲು ಜೀವ ಬೆದರಿಕೆ: ವಿಡಿ ಸತೀಶನ್ ಆರೋಪ

ಕೊಟ್ಟಾಯಂ

ಶಬರಿಮಲೆಯ ಪಾವಿತ್ರ್ಯವನ್ನು ಪುನಃಸ್ಥಾಪಿಸಬೇಕು, ಅವತಾರಗಳನ್ನು ಹೊರತಬ್ಬಬೇಕು: ಎನ್. ಹರಿ

ಕೊಟ್ಟಾಯಂ

ಚುನಾವಣಾ ನೀತಿ ಸಂಹಿತೆಯಿಂದ ಶಬರಿಮಲೆ ನಿರ್ವಹಣೆ ದಾರಿತಪ್ಪುವ ಭೀತಿಯಲ್ಲಿ ಸರ್ಕಾರ

ಕೊಟ್ಟಾಯಂ

ಶಬರಿಮಲೆಯಲ್ಲಿ ಗಂಭೀರ ಮಾನವ ಹಕ್ಕುಗಳ ಉಲ್ಲಂಘನೆ: ಅಯ್ಯಪ್ಪ ಭಕ್ತರು ಕುಡಿಯುವ ನೀರಿಲ್ಲದೆ ಗಂಟೆಗಳ ಕಾಲ ಸರತಿ ಸಾಲಿನಲ್ಲಿ ನಿಂತಿರುವುದು ದೇವಸ್ವಂ ಮಂಡಳಿ ಮತ್ತು ಸರ್ಕಾರ ಸಂಪೂರ್ಣ ವಿಫಲವಾಗಿರುವುದಕ್ಕೆ ಸಾಕ್ಷಿ: ಕೆ. ಸುರೇಂದ್ರನ್

ಕೊಟ್ಟಾಯಂ

ಶಬರಿಮಲೆಗೆ ತೆರಳುತ್ತಿದ್ದ ಬಸ್ ಪಲ್ಟಿ: ಮಂಡ್ಯದ 33 ಮಾಲಧಾರಿಗಳು ಅಪಾಯದಿಂದ ಪಾರು

ಕೊಟ್ಟಾಯಂ

ಶಬರಿಮಲೆಯಲ್ಲಿ ಹೆಚ್ಚಿದ ಯಾತ್ರಿಕರು: ಮೊದಲ ದಿನವೇ ಅಪಘಾತಗಳಲ್ಲೂ ಹೆಚ್ಚಳ: ಫಲ ನೀಡದ ಪೋಲೀಸರ ಸಿದ್ಧತೆಗಳು

ಕೊಟ್ಟಾಯಂ

ರಾಜ್ಯ ಸಿಬಿಎಸ್‍ಇ ಕಲೋತ್ಸವ; ಮಲಬಾರ್ ಸಹೋದಯಕ್ಕೆ ಪ್ರಶಸ್ತಿ: ಶಾಲೆಗಳಲ್ಲಿ ಪ್ರಥಮ ಸ್ಥಾನ ಪಡೆದ ಕೋಝಿಕ್ಕೋಡ್ ಸಿಲ್ವರ್ ಹಿಲ್ಸ್ ಪಬ್ಲಿಕ್ ಸ್ಕೂಲ್

ಕೊಟ್ಟಾಯಂ

ಸ್ಥಳೀಯಾಡಳಿತ ಚುನಾವಣೆ: ಹೆಚ್ಚಿನ ಪಂಚಾಯತಿಗಳಲ್ಲಿ ಪಕ್ಷಾಂತರ- ವಿರೋಧ ಪಕ್ಷದಿಂದ ಅಭ್ಯರ್ಥಿಯ ಆಯ್ಕೆ: ಅತೀ ಹೆಚ್ಚು ಕಾಂಗ್ರೆಸ್‍ನಿಂದ

ಕೊಟ್ಟಾಯಂ

ಶಬರಿಮಲೆ ಚಿನ್ನದ ತಟ್ಟೆ ಪ್ರಕರಣ ಉತ್ತುಂಗಕ್ಕೆ: ಕಳವಳದಲ್ಲಿ ಸಿಪಿಎಂ: ದೇವಸ್ವಂನ ಮಾಜಿ ಆಯುಕ್ತ ಎನ್. ವಾಸು ಬಂಧನ, ಎ. ಪದ್ಮಕುಮಾರ್ ವಿಚಾರಣೆಯಿಂದ ಥರಗುಟ್ಟಿದ ಆಡಳಿತ ಪಕ್ಷ

ಕೊಟ್ಟಾಯಂ

ಸ್ಥಳೀಯಾಡಳಿತ ಚುನಾವಣೆ: ಮೊದಲು ಅಭ್ಯರ್ಥಿಗಳ ಆಯ್ಕೆ ಪೂರ್ಣಗೊಳಿಸಲಿರುವ ಬಿಜೆಪಿ: ಬಂಡಾಯಗಾರರ ಭಯದಲ್ಲಿ ಕಾಂಗ್ರೆಸ್: ಒಮ್ಮತದ ಹಾದಿಯಲ್ಲಿ ಸಿಪಿಎಂ

ಕೊಟ್ಟಾಯಂ

ಹಿನ್ನೀರಿನಲ್ಲಿ ತೇಲುವ ಟೀ ಅಂಗಡಿಯಲ್ಲಿ ಮಸಾಲಾ ಚಹಾ ಮಾರುವ 'ಚಾಯಾ ಚೇಚಿ'

ಕೊಟ್ಟಾಯಂ

ಕರುವನ್ನೂರಿನಿಂದ ನೇಮಂ ವರೆಗೆ.. ಸಿಪಿಎಂ ನುಂಗಿದ ಸಹಕಾರಿ ಕ್ಷೇತ್ರವು ಕುಸಿತದ ಅಂಚಿನಲ್ಲಿ: ಕೋಟಿಗಟ್ಟಲೆ ಲೂಟಿ ಮಾಡಿದರೂ ರಕ್ಷಣೆ

ಕೊಟ್ಟಾಯಂ

ದೇವಸ್ವಂ ಮಂಡಳಿಯ ಅಧ್ಯಕ್ಷರನ್ನು ಪದಚ್ಯುತಗೊಳಿಸಿದರೂ, ಬಿಟ್ಟುಕೊಡಲು ಮನಸ್ಸಿಲ್ಲದ ಸಿಪಿಎಂ: ವಿಧಾನಸಭೆಯಲ್ಲಿ ಸ್ಥಾನ ನೀಡುವ ಸಾಧ್ಯತೆ

ಕೊಟ್ಟಾಯಂ

ಒಂದೇ ಸ್ಥಳದಲ್ಲಿ ಆರು ತಿಂಗಳು ನಿರಂತರವಾಗಿ ವಾಸಿಸುತ್ತಿದ್ದರೆ, ಮತ ನೋಂದಾಯಿಸಿಕೊಳ್ಳಬಹುದು: ಮತ ಕಳ್ಳತನ ಆರೋಪದಲ್ಲಿ ಬಿ. ಗೋಪಾಲಕೃಷ್ಣನ್ ಅವರ ವೀಡಿಯೊ ವಿವಾದದಲ್ಲಿ-ಕೇರಳದ ಬಿಜೆಪಿ ನಾಯಕ ಬಿ. ಗೋಪಾಲಕೃಷ್ಣನ್ ಅವರ ವೀಡಿಯೊವನ್ನು ತೋರಿಸಿದ ರಾಹುಲ್ ಗಾಂಧಿ

ಕೊಟ್ಟಾಯಂ

ಕೇರಳ ಸರ್ಕಾರದ ತೀವ್ರ ಬಡತನವನ್ನು 'ನಿರ್ಗತಿಕತೆ'ಗೆ ಇಳಿಸಿದೆ ಎಂದು ಅರ್ಥಶಾಸ್ತ್ರಜ್ಞರಿಂದ ಕೇಂದ್ರ ವರದಿಗಳನ್ನು ಉಲ್ಲೇಖಿಸಿ ಟೀಕೆ: ಎಲ್.ಡಿ.ಎಫ್.ನ ಪ್ರಚಾರ ತಂತ್ರವಷ್ಟೇ ಆಯಿತೆ ಘೋಷಣೆ

ಕೊಟ್ಟಾಯಂ

ಬಿರಿಯಾನಿಯಲ್ಲಿ ಸತ್ತ ಬಸವನಹುಳು ಪತ್ತೆ; ಹೋಟೆಲ್ ಮತ್ತು ಜೊಮಾಟೊಗೆ ದಂಡ ವಿಧಿಸಿದ ಗ್ರಾಹಕ ನ್ಯಾಯಾಲಯ