ಮಿರ್ಜಾಪುರ
ಟಿವಿ ಮೆಕ್ಯಾನಿಕ್‌ನ ಪುತ್ರಿಯ ಅಭೂತಪೂರ್ವ ಸಾಧನೆ: ವಾಯುಪಡೆಯ ಪೈಲಟ್ ಆಗಿ ಸಾನಿಯಾ ಆಯ್ಕೆ; ಮೊದಲ ಮುಸ್ಲಿಂ ವನಿತೆ ಎನ್ನುವ ಕೀರ್ತಿ
ಮಿರ್ಜಾಪುರ: ಉತ್ತರ ಪ್ರದೇಶದ ಮಿರ್ಜಾಪುರ ಜಿಲ್ಲೆಯ ಟಿವಿ ಮೆಕ್ಯಾನಿಕ್ ಒಬ್ಬರ ಪುತ್ರಿ ಇದೀಗ ಭಾರತೀಯ ವಾಯುಪಡೆಯಲ್ಲಿ ಫೈಟರ್ ಪೈಲಟ್ ಆಗಲು ಆಯ್ಕ…
December 23, 2022