BREAKING ಕೇರಳದಲ್ಲಿ ಇನ್ನು ಲಾಕ್‍ಡೌನ್ ಭಾನುವಾರ ಮಾತ್ರ; ಅಂಗಡಿಗಳು ಶನಿವಾರವೂ ತೆರೆದಿರುತ್ತವೆ; ಕೋವಿಡ್ ಲಾಕ್ ಡೌನ್ ನಿಯಮಾವಳಿಗಳಲ್ಲಿ ಮಹತ್ತರ ಬದಲಾವಣೆ ಪ್ರಕಟಿಸಿದ ಸರ್ಕಾರ
ತಿರುವನಂತಪುರ : ರಾಜ್ಯದಲ್ಲಿ ಹೇರಲಾಗಿರುವ ಲಾಕ್ಡೌನ್ ವ್ಯವಸ್ಥೆಯನ್ನು ಬದಲಾವಣೆ ತರಲು ಸರ್ಕಾರ ನಿರ್ಧಾರ ಪ್ರಕಟಿಸಿದೆ. …
August 03, 2021