ಕೊಲ್ಲಂಗಾನ
ಶ್ರೀ ದುರ್ಗಾಪರಮೇಶ್ವರಿ ಯಕ್ಷಗಾನ ಮಂಡಳಿ, ಶ್ರೀ ಕ್ಷೇತ್ರ ಕೊಲ್ಲಂಗಾನ, ಕಾಸರಗೋಡು ಇದರ ೨೦೨೦-೨೧ ನೇ ಸಾಲಿನ ಕೊನೇಯ ಸೇವೆ ಆಟ.
ಪ್ರಸಂಗ:: ರತಿ ಕಲ್ಯಾಣ ಕವಿ:: ಹಟ್ಟಿಯಂಗಡಿ ರಾಮ ಭಟ್ಟ ಹಿಮ್ಮೇಳ:: ಭಾಗವತರು::ಮನೋಹರ ಬಲ್ಲಾಳ್ ಅಡ್ವಳ, ರವಿಶಂಕರ ಶೆಟ್ಟಿ ಕೊಲ್ಲಂಗಾನ.. …
June 20, 2021