HEALTH TIPS

ಭಾರತದಲ್ಲಿ ಉಪಗ್ರಹ ಸಂವಹನ ನಿಯಂತ್ರಣ ವ್ಯವಸ್ಥೆ ನ್ಯಾಯಸಮ್ಮತವಾಗಿದೆ: ಕೇಂದ್ರ ಸರ್ಕಾರ

ನವದೆಹಲಿ:  ಭಾರತದಲ್ಲಿ ಸ್ಟಾರ್‌ಲಿಂಕ್‌ನ ಯೋಜನೆಗಳನ್ನು ಕೆಲವು ಶ್ರೀಮಂತ ಉದ್ಯಮಿಗಳು ತಡೆಯುತ್ತಿದ್ದಾರೆ ಎಂಬ ಅಮೆರಿಕದ ಉದ್ಯಮಿ ಎಲೋನ್ ಮಸ್ಕ್ ಅವರ ಆರೋಪವನ್ನು ಕೇಂದ್ರ ಸರಕಾರ ತಿರಸ್ಕರಿಸಿದೆ. ಭಾರತದ ಉಪಗ್ರಹ ಸಂವಹನ ನಿಯಂತ್ರಣ ವ್ಯವಸ್ಥೆ ನ್ಯಾಯಸಮ್ಮತ ಹಾಗೂ ತಾರತಮ್ಯರಹಿತವಾಗಿದೆ ಎಂದು ಅದು ಹೇಳಿದೆ. 


ಭಾರತದ ಉಪಗ್ರಹ ಸಂವಹನ ಸೇವೆಗಳ ನಿಯಂತ್ರಣ ವ್ಯವಸ್ಥೆ ನ್ಯಾಯಸಮ್ಮತ ಮತ್ತು ತಾರತಮ್ಯರಹಿತವಾಗಿದೆ ಎಂದು ಸಂಪರ್ಕ ಸಚಿವಾಲಯ ಗುರುವಾರ ಸ್ಪಷ್ಟಪಡಿಸಿದೆ.

ಭಾರತದಲ್ಲಿ ಸ್ಟಾರ್‌ಲಿಂಕ್‌ನ ಯೋಜನೆಗಳನ್ನು ಕೆಲವು ಶ್ರೀಮಂತ ಉದ್ಯಮಿಗಳು ತಡೆಯುತ್ತಿದ್ದಾರೆ ಎಂದು ಸ್ಪೇಸ್‌ಎಕ್ಸ್ ಸಿಇಒ ಎಲೋನ್ ಮಸ್ಕ್ ಆರೋಪಿಸಿದ ಮರುದಿನ ಈ ಸ್ಪಷ್ಟನೆ ಹೊರಬಿದ್ದಿದೆ.

ಭಾರತದ ಉಪಗ್ರಹ ಸಂವಹನ ಸೇವೆಗಳ ನಿಯಮಾವಳಿಗಳು ಅನ್ಯಾಯ ಅಥವಾ ತಾರತಮ್ಯದಿಂದ ಕೂಡಿವೆ ಎಂಬ ಯಾವುದೇ ಆರೋಪವು ಆಧಾರರಹಿತ ಮತ್ತು ತಪ್ಪು ಕಲ್ಪನೆಗಳಿಂದ ಕೂಡಿದೆ ಎಂದು ಕೇಂದ್ರ ಸರಕಾರ ಹೇಳಿದೆ. 





ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries