HEALTH TIPS

ಯಾವುದೇ ಶೀರ್ಷಿಕೆಯಿಲ್ಲ

ಪ್ರತಿಭಟನೆ ಮುಳ್ಳೇರಿಯ: ಯಾವುದೇ ಮುನ್ಸೂಚನೆ ಇಲ್ಲದೆ ಮಯೂರ ಮುದ್ರಣಾಲಯ ಸಹಿತ 50ರಷ್ಟು ವ್ಯಾಪಾರಿ ಸಂಸ್ಥೆಗಳನ್ನು ಅತಂತ್ರವಾಗಿಸಿದ ಕಟ್ಟಡದೊಡೆಯರ ಕ್ರಮವನ್ನು ಕೇರಳ ಪ್ರಿಂಟರ್ಸ್ ಅಸೋಸಿಯೇಶನ್ ಕಾಸರಗೋಡು ವಲಯ ಸಮಿತಿ ಪ್ರತಿಭಟನೆ ವ್ಯಕ್ತಪಡಿಸಿದೆ. ಸಮಾದಾನಕರವಾದ ಶಾಶ್ವತ ಪರಿಹಾರವನ್ನು ಕೈಗೊಳ್ಳಬಹುದೆಂದು ಈ ಬಗ್ಗೆ ಚಚರ್ಿಸಲು ಸೇರಿದ ಸಭೆಯು ಆಶಾ ಭಾವನೆಯನ್ನು ವ್ಯಕ್ತಪಡಿಸಿದೆ. ಸಭೆಯಲ್ಲಿ ಜಿಲ್ಲಾ ಕಾರ್ಯದಶರ್ಿ ರೆಜಿ ಮೇಥ್ಯು, ಉಪಾಧ್ಯಕ್ಷ ಅಬ್ದುಲ್ಲ ಲತೀಫಿಯ, ಕೋಶಾಧಿಕಾರಿ ಬಷೀರ್ ಫ್ಲೆಕ್ಸ್ವಲ್ಡ್, ಕಾರ್ಯದಶರ್ಿ ರಾಮಚಂದ್ರ ಬಲ್ಲಾಳ್ ಮೊದಲಾದವರು ಉಪಸ್ಥಿತರಿದ್ದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries