ಯಾವುದೇ ಶೀರ್ಷಿಕೆಯಿಲ್ಲ
0
ನವೆಂಬರ್ 12, 2017
"ಕಪ್ಪು ಕಾಗೆ" ನಾಟಕ ಪ್ರಥಮ
ಉಪ್ಪಳ: ಉಪ್ಪಳ ಸರಕಾರಿ ಹೈಯರ್ ಸೆಕೆಂಡರಿ ಶಾಲೆಯಲ್ಲಿ ನಡೆಯುತ್ತಿರುವ ಮಂಜೇಶ್ವರ ಉಪಜಿಲ್ಲಾ ಮಟ್ಟದ ಶಾಲಾ ಕಲೋತ್ಸವದಲ್ಲಿ ಶುಕ್ರವಾರ ನಡೆದ ಹೈಸ್ಕೂಲು ಮಟ್ಟದ ಕನ್ನಡ ನಾಟಕ ಸ್ಪಧರ್ೆಯಲ್ಲಿ ಪೈವಳಿಕೆ ಸರಕಾರಿ ಹೈಯರ್ ಸೆಕೆಂಡರಿ ಶಾಲೆ ಕಾಯರ್ಕಟ್ಟೆ ವಿದ್ಯಾಥರ್ಿಗಳು ಪ್ರದಶರ್ಿಸಿದ "ಕಪ್ಪು ಕಾಗೆ" ನಾಟಕ ಭಾರೀ ಅಂತರದ ಅಂಕಗಳೊಂದಿಗೆ ಪ್ರಥಮ ಸ್ಥಾನ ಪಡೆಯಿತು.
ಹಿರಿಯ ರಂಗಕಮರ್ಿ ಮೂತರ್ಿ ದೇರಾಜೆಯವರ ಕಪ್ಪು ಕಾಗೆ ನಾಟಕಕಕ್ಕೆ ಪೆರ್ಲ ಶಾಲಾ ಶಿಕ್ಷಕ ಉದಯ ಸಾರಂಗ್ ನಿದರ್ೇಶನ ನೀಡಿದ್ದರು. ಅಶೋಕ ಅರಿಯಪ್ಪಾಡಿ ಸಂಗೀತ, ರಾಜ್ ಬಾಯಾರು ರಂಗಪರಿಕರ ಒದಗಿಸಿದ್ದರು. ಒಟ್ಟು 16 ಶಾಲೆಗಳ ತಂಡ ಭಾಗವಹಿಸಿದ್ದವು.


