ಯಾವುದೇ ಶೀರ್ಷಿಕೆಯಿಲ್ಲ
0
ನವೆಂಬರ್ 12, 2017
ಬಲಿವಾಡುಕೂಟ
ಮುಳ್ಳೇರಿಯ: ಆದೂರು ಮಲ್ಲಾವರ ಶ್ರೀ ಪಂಚಲಿಂಗೇಶ್ವರ ದೇಗುಲದಲ್ಲಿ ವೃಶ್ಚಿಕ ಸಂಕ್ರಮಣ ಬಲಿವಾಡು ಕೂಟ ನ.16ರಂದು ನಡೆಯಲಿದೆ. ನ.18ರಿಂದ ಪ್ರತೀ ಶನಿವಾರ ಶನಿಪೂಜೆ ಸೇವೆ ನಡೆಸಲಾಗುವುದು. ಶ್ರೀಕ್ಷೇತ್ರದಲ್ಲಿ ಧನುಪೂಜೆ ಡಿ.16ರಿಂದ ಜ.14ರ ತನಕ ನಡೆಯಲಿದೆ. ಈ ಕಾರ್ಯಕ್ರಮಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾದಿಗಳು ಭಾಗವಹಿಸಿ ಸಹಕರಿಸುವಂತೆ ಶ್ರೀಕ್ಷೇತ್ರದ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

