HEALTH TIPS

ಯಾವುದೇ ಶೀರ್ಷಿಕೆಯಿಲ್ಲ

                      ಪಾಣೂರು ಗ್ರಂಥಾಲಯ ವತಿಯಿಂದ ಸಂಸ್ಮರಣೆ
    ಮುಳ್ಳೇರಿಯ: ಪಾಣೂರು ಎಕೆಜಿ ಸ್ಮಾರಕ ಗ್ರಂಥಾಲಯದ ಆಶ್ರಯದಲ್ಲಿ ನವಕೇರಳ ಶಿಲ್ಪಿಗಳಾಗ ಎಕೆಜಿ ಮತ್ತು ಇಎಂಎಸ್ ಅವರ ಸಂಸ್ಮರಣಾ ಕಾರ್ಯಕ್ರಮ ಇತ್ತೀಚೆಗೆ ನಡೆಯಿತು.
   ಸಿಪಿಎಂ ಕಾರಡ್ಕ ಏರಿಯಾ ಕಾರ್ಯದಶರ್ಿ ಸಿಜಿ ಮ್ಯಾಥ್ಯು ಉದ್ಘಾಟಿಸಿದರು. ಪುಷ್ಪಾಕರನ್ ಬೆಂಡಿಚ್ಚಾಲ್ ಸಂಸ್ಮರಣಾ ಭಾಷಣ ಮಾಡಿದರು. ಕೆ.ಗೋಪಾಲಕೃಷ್ಣನ್ ಅಧ್ಯಕ್ಷತೆ ವಹಿಸಿದ್ದರು. ಸಿಪಿಎಂ ಲೋಕಲ್ ಕಾರ್ಯದಶರ್ಿ ಪಿ.ಬಾಲಕೃಷ್ಣನ್, ಇ.ಜನಾರ್ದನನ್, ಕೆ.ನಾರಾಯಣನ್ ಉಪಸ್ಥಿತರಿದ್ದರು.
  ಬಿ.ಜನಾರ್ದನನ್ ಸ್ವಾಗತಿಸಿ, ಅನೀಶ್ ಕುಮಾರ್ ವಂದಿಸಿದರು.
   
   

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries