ಮುಖಪುಟಸುದ್ದಿ ಆಗದ ಚಿತ್ರಗಳು ಸುದ್ದಿ ಆಗದ ಚಿತ್ರಗಳು 0 samarasasudhi ಡಿಸೆಂಬರ್ 13, 2018 ಮಂಗಳವಾರ ರಾತ್ರಿ ನೀರ್ಚಾಲಿನಲ್ಲಿ ಶ್ರೀಹನುಮಗಿರಿ ಮೇಳದವರಿಂದ ಪ್ರದರ್ಶನಗೊಂಡ ಶ್ರೀದೇವೀ ಮಹಾತ್ಮ್ಯೆ ಯಕ್ಷಗಾನ ಬಯಲಾಟದಲ್ಲಿ ಸದಾಶಿವ ಶೆಟ್ಟಿಗಾರರ ಸಾಂಪ್ರದಾಯಿಕ ಶೈಲಿಯ ಮಹಿಷನ ಪರವೇಶ- ದೊಂದಿಯ ಬೆಳಕಿನಲ್ಲಿ ಮುಖದ ಭಾವ ಅತ್ಯದ್ಬುತವಾಗಿ ಗಮನೀಯವೆನಿಸಿದೆ. ನವೀನ ಹಳೆಯದು