ಮುಖಪುಟಅಗ್ರಸಾಲೆಯಲ್ಲಿ ದೈವ ನೇಮೋತ್ಸವ ಅಗ್ರಸಾಲೆಯಲ್ಲಿ ದೈವ ನೇಮೋತ್ಸವ 0 samarasasudhi ಫೆಬ್ರವರಿ 12, 2019 ಸಮರಸ ಚಿತ್ರ ಸುದ್ದಿ: ಬದಿಯಡ್ಕ: ನೀರ್ಚಾಲು ನಿಡುಗಳ ಅಗ್ರಸಾಲೆ ಕುದುರೆಬಳ್ಳಿ ಎಂಬಲ್ಲಿ ಶ್ರೀಧೂಮಾವತೀ ದೈವದ ನೇಮೋತ್ಸವವು ಭಾನುವಾರ ನಡೆಯಿತು. ಪಂಜಿಕೂಡ್ಲು, ಗುತ್ತುನಡಿಯಲ್ಲೂ ಧೂಮಾವತೀ ಹಾಗೂ ಪರಿವಾರ ದೈವಗಳ ನೇಮೋತ್ಸವವು ಬೇರೆ ಬೇರೆ ದಿನಗಳಲ್ಲಾಗಿ ವಿಜೃಂಭಣೆಯಿಂದ ಜರಗಿತು. ನವೀನ ಹಳೆಯದು