ನಾಳೆ ವಿದ್ಯುತ್ ಮೊಟಕು
0
ಮಾರ್ಚ್ 20, 2019
ಕಾಸರಗೋಡು: ಕೊಣಾಜೆ-ಮಂಜೇಶ್ವರ ಫೀಡರ್ ನಲ್ಲಿ ಕರ್ನಾಟಕ ಭಾಗದಲ್ಲಿ ತುರ್ತು ದುರಸ್ತಿ ಕಾಮಗಾರಿನಡೆಯಲಿರುವ ಹಿನ್ನೆಲೆಯಲ್ಲಿ ನಾಳೆ(ಮಾ.22)ರಂದು ಬೆಳಗ್ಗೆ 10ರಿಂದ ಸಂಜೆ 6 ಗಂಟೆ ವರೆಗೆ 110 ಕೆ.ವಿ.ಸಬ್ಸ್ಟೇಷನ್ ಗಳಾದ ವಿದ್ಯಾನಗರ, ಮುಳ್ಳೆಇರಯ, ಕುಬಣೂರು, ಮಂಜೇಶ್ವರ ಪ್ರದೇಶಗಳಿಂದ 33 ಕೆ.ವಿ.ಸಬ್ ಸ್ಟೇಷನ್ ಗಳಾದ ಅನಂತಪುರ, ಕಾಸರಗೋಡು ನಗರ, ಬದಿಯಡ್ಕ, ಪೆರ್ಲ ಪ್ರದೇಶಗಳಲ್ಲಿ ಅಧಾರ್ಂಶ ವಿದ್ಯುತ್ ಮೊಟಕು ನಡೆಯುವ ಸಾಧ್ಯತೆಗಳಿವೆ ಎಂದು ಮೈಲಾಟಿ ಲೈನ್ ಮೈಂಟೆನೆನ್ಸ್ ಸಬ್ ಡಿವಿಝನಲ್ ಸಹಾಯಕ ಕಾರ್ಯಕಾರಿ ಇಂಜಿನಿಯರ್ ತಿಳಿಸಿದರು.

