ಕಾಸರಗೋಡು: ಕಾರ್ಗಿಲ್ ವಿಜಯ್ ದಿವಸ್ ಶುಕ್ರವಾರ ಆಚರಿಸಲಾಯಿತು. ಜಿಲ್ಲಾಧಿಕಾರಿ ಕಚೇರಿ ಮುಂಭಾಗದ ಕಾರ್ಗಿಲ್ ಸ್ಮಾರಕದಲ್ಲಿ ನಡೆದ ಸಮಾರಂಭದಲ್ಲಿ ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ಪುಷ್ಪಾರ್ಚನೆ ನಡೆಸಿದರು. ಪೂರ್ವ ಸೈನಿಕ ಸೇವಾ ಪರಿಷತ್ ಅಧ್ಯಕ್ಷವಿ.ಜಿ.ಶ್ರೀಕುಮಾರ್, ಕಾರ್ಯದರ್ಶಿ ರಾಜೀವನ್ ಪಾಲೂಟ್ಟಿಲ್, ಚಿಯಾ ಸ್ಕುಲ್ ಪ್ರಾಂಶುಪಾಲೆ ಪಿ.ಲತಾ, ಜಿಲ್ಲಾಧಿಕಾರಿ ಕಚೇರಿಯ ಸಿಬ್ಬಂದಿ, ಚಿಯಾ ಶಾಲಾ ಮಕ್ಕಳು ಮೊದಲಾದವರು ಉಪಸ್ಥಿತರಿದ್ದರು.
ಕಾರ್ಗಿಲ್ ವಿಜಯ್ ದಿವಸ್ ಆಚರಣೆ
0
ಜುಲೈ 26, 2019