`
ಬದಿಯಡ್ಕ: ಭಾರತ್ ಸ್ಕೌಟ್ ಗೈಡ್ನ ಘಟಕವಾದ ಬುಲ್ಬುಲ್ ವಿಭಾಗದ ವಿದ್ಯಾರ್ಥಿನಿಯರಿಗಾಗಿರುವ ರಾಜ್ಯ ಮಟ್ಟದ ಪರೀಕ್ಷೆ `ಹೀರಕ್ ಪಂಕ್'ನಲ್ಲಿ ತೇರ್ಗಡೆಯಾದ ಕಲ್ಲಕಟ್ಟ ಮಜ್ದೂರರ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿನಿಯರು.
1) ಸುರಕ್ಷಿತ ಎಸ್,2) ರಕ್ಷಿತ ಜಿ.ಎನ್, 3)ಮೇಧಾ ಭಟ್, 4)ಅನನ್ಯ ವಿ.ಆಸ್ರ ಹಾಗು 5)ಅನುಷ ವಿ.ಆಸ್ರ.)