ಪೆರುಂಕಳಿಯಾಟ ಮಹೋತ್ಸವ-ಸಮಿತಿ ರಚನಾ ಸಭೆಯನ್ನು ಸಂಸದರಿಂದ ಉದ್ಘಾಟನೆ
0samarasasudhiಸೆಪ್ಟೆಂಬರ್ 24, 2019
ಸಮರಸ ಚಿತ್ರ ಸುದ್ದಿ: ಮುಳ್ಳೇರಿಯ: ಆದೂರು ಶ್ರೀ ಭಗವತಿ ಕ್ಷೇತ್ರ ಪೆರುಂಕಳಿಯಾಟ್ಟ ಮಹೋತ್ಸವ, ರಾಶಿ ಚಿಂತನೆ, ಮಹೋತ್ಸವ ಸಮಿತಿ ರಚನೆ ಸಭೆಯನ್ನು ಸಂಸದ ರಾಜ್‍ಮೋಹನ್ ಉಣ್ಣಿತ್ತಾನ್ ದೀಪ ಬೆಳಗಿಸಿ ಉದ್ಘಾಟಿಸಿದರು.