ಮಂಜೇಶ್ವರ: ಮಂಜೇಶ್ವರ ಬ್ಲಾಕ್ ಪಂಚಾಯತಿ ಕಾರ್ಯಾಲಯದಲ್ಲಿ ನಿರ್ಮಿಸಲಾದ ಪ್ರವೇಶ ದ್ವಾರ ಉದ್ಘಾಟನೆಗೊಂಡಿದೆ. ಶಾಸಕ ಎಂ.ಸಿ.ಖಮರುದ್ದೀನ್ ಶನಿವಾರ ಉದ್ಘಾಟಿಸಿದರು. ಬ್ಲಾಕ್ ಪಂಚಾಯತಿ ಅಧ್ಯಕ್ಷ ಎ.ಕೆ.ಎಂ.ಅಶ್ರಫ್ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷೆ ಮಮತಾ ದಿವಾಕರ್, ಸ್ಥಾಯೀ ಸಮಿತಿ ಅಧ್ಯಕ್ಷರು, ಸದಸ್ಯರು, ವಿವಿಧ ಗ್ರಾಮಪಂಚಾಯತಿಗಳ ಅಧ್ಯಕ್ಷರು, ಪದಾಧಿಕಾರಿಗಳು, ವಿವಿಧ ರಾಜಕೀಯ ಪಕ್ಷಗಳ ಪ್ರತಿನಿಧಿಗಳು, ಸಿಬ್ಬಂದಿ ಉಪಸ್ಥಿತರಿದ್ದರು. 2018-19 ವರ್ಷ ನಿರ್ವಹಣಾ ನಿಧಿ ಯೋಜನೆಯಲ್ಲಿ ಅಳವಡಿಸಿ ಪ್ರವೇಶ ದ್ವಾರ ನಿರ್ಮಿಸಲಾಗಿದೆ.
ಪ್ರವೇಶ ದ್ವಾರ ಉದ್ಘಾಟನೆ
0
ಜನವರಿ 20, 2020