ಪತ್ತನಂತಿಟ್ಟ: ಶಬರಿಮಲೆಯ ನೂತನ ಮೇಲ್ಶಾಂತಿಯಾಗಿ ಎನ್ ಪರಮೇಶ್ವರನ್ ನಂಬೂದಿರಿ ಆಯ್ಕೆಯಾಗಿದ್ದಾರೆ. ಹೊಸ ಮೇಲ್ಶಾಂತಿಯವರನ್ನು ಲಾಟರಿ ಮೂಲಕ ಆಯ್ಕೆ ಮಾಡಲಾಗಿದೆ. ವಿಶೇಷ ಪೂಜೆಗಳ ನಂತರ ನಿನ್ನೆ ರಾತ್ರಿ 8 ಗಂಟೆಗೆ ಡ್ರಾ ನಡೆಯಿತು. ಶಂಭು ನಂಬೂದಿರಿ ಅವರು ಕುರವಕ್ಕಾಡ್ ಮನೆಯವರಾಗಿದ್ದು, ಮಾಳಿಗಪ್ಪುರದ ಪ್ರಧಾನ ಅರ್ಚಕರಾಗಿ ಆಯ್ಕೆಯಾದರು.
ಎನ್ ಪರಮೇಶ್ವರನ್ ನಂಬೂದಿರಿ ಶಬರಿಮಲೆಯ ನೂತನ ಮೇಲ್ಶಾಂತಿಯಾಗಿ ಆಯ್ಕೆ
0
ಅಕ್ಟೋಬರ್ 17, 2021
Tags

