ವಯನಾಡ್ : ವಯನಾಡ್ ಜಿಲ್ಲೆಯ ವೆಲ್ಲಮುಂಡ ಕಂಡತ್ತುವಯಲಿಲ್ ಪ್ರದೇಶದಲ್ಲಿ 2018ರಲ್ಲಿ ನವ ದಂಪತಿಯನ್ನು ಹತ್ಯೆಗೈದ ಅಪರಾಧದಲ್ಲಿ ಇಲ್ಲಿನ ನ್ಯಾಯಾಲಯ ಸೋಮವಾರ ವ್ಯಕ್ತಿಯೋರ್ವನಿಗೆ ಮರಣದಂಡನೆ ವಿಧಿಸಿ ತೀರ್ಪು ನೀಡಿದೆ.
0
samarasasudhi
ಫೆಬ್ರವರಿ 23, 2022
ವಯನಾಡ್ : ವಯನಾಡ್ ಜಿಲ್ಲೆಯ ವೆಲ್ಲಮುಂಡ ಕಂಡತ್ತುವಯಲಿಲ್ ಪ್ರದೇಶದಲ್ಲಿ 2018ರಲ್ಲಿ ನವ ದಂಪತಿಯನ್ನು ಹತ್ಯೆಗೈದ ಅಪರಾಧದಲ್ಲಿ ಇಲ್ಲಿನ ನ್ಯಾಯಾಲಯ ಸೋಮವಾರ ವ್ಯಕ್ತಿಯೋರ್ವನಿಗೆ ಮರಣದಂಡನೆ ವಿಧಿಸಿ ತೀರ್ಪು ನೀಡಿದೆ.
ದೋಷಿ ಕೋಝಿಕ್ಕೋಡ್ ಜಿಲ್ಲೆ ಕವಿಲುಂಪಾರದ 48ರ ಹರೆಯದ ಕಲಂಗೊಟ್ಟುಮ್ಮಲ್ ವಿಶ್ವನಾಥನ್ ಗೆ ಜಿಲ್ಲಾ ಹಾಗೂ ಸತ್ರ ನ್ಯಾಯಾಧೀಶ ವಿ. ಹ್ಯಾರಿಷ್ ಅವರು ಮರಣದಂಡನೆ ಹಾಗೂ 12 ಲಕ್ಷ ರೂಪಾಯಿ ದಂಡ ವಿಧಿಸಿದ್ದಾರೆ.