ಭೋಪಾಲ್: ಪೋಸ್ಟ್‌ಮಾಸ್ಟರ್ ಒಬ್ಬರು ಗ್ರಾಹಕರಿಗೆ ಸೇರಿದ ಸುಮಾರು ₹ 1 ಕೋಟಿಯನ್ನು ಐಪಿಎಲ್ ಬೆಟ್ಟಿಂಗ್‌ಗೆ ಬಳಸಿಕೊಂಡ ಘಟನೆ ಮಧ್ಯ ಪ್ರದೇಶದ ಸಾಗರ್ ಜಿಲ್ಲೆಯಲ್ಲಿ ವರದಿಯಾಗಿದೆ.
0
samarasasudhi
ಮೇ 25, 2022
ಭೋಪಾಲ್: ಪೋಸ್ಟ್‌ಮಾಸ್ಟರ್ ಒಬ್ಬರು ಗ್ರಾಹಕರಿಗೆ ಸೇರಿದ ಸುಮಾರು ₹ 1 ಕೋಟಿಯನ್ನು ಐಪಿಎಲ್ ಬೆಟ್ಟಿಂಗ್‌ಗೆ ಬಳಸಿಕೊಂಡ ಘಟನೆ ಮಧ್ಯ ಪ್ರದೇಶದ ಸಾಗರ್ ಜಿಲ್ಲೆಯಲ್ಲಿ ವರದಿಯಾಗಿದೆ.
ಸಾಗರ್ ಜಿಲ್ಲೆಯ ಬಿನಾ ಸಬ್-ಪೋಸ್ಟ್ ಆಫೀಸ್‌ನ ಪೋಸ್ಟ್‌ಮಾಸ್ಟರ್ ವಿಶಾಲ್ ಅಹಿರ್ವಾಲ್ ಗ್ರಾಹಕರ ದುಡ್ಡನ್ನು ನಕಲಿ ಸ್ಥಿರ ಠೇವಣಿ ಖಾತೆಗೆ ಸೇರಿಸಿ, ಐಪಿಎಲ್‌ನಲ್ಲಿ ಬೆಟ್ಟಿಂಗ್‌ಗೆ ಬಳಸಿಕೊಳ್ಳುತ್ತಿದ್ದ ಎಂಬುದು ತನಿಖೆಯಲ್ಲಿ ತಿಳಿದು ಬಂದಿದೆ.