ಸಮರಸ ಚಿತ್ರಸುದ್ದಿ: ಉಪ್ಪಳ: ಉದ್ಯಮಿ ,ಕೊಡುಗೈದಾನಿ,ಮಂಜೇಶ್ವರ ಬ್ಲಾಕ್ ಪಂಚಾಯತಿ ಮತ್ತು ಪೈವಳಿಕೆ ಗ್ರಾಮ ಪಂಚಾಯತಿ ಮಾಜಿ ಸದಸ್ಯ ಹರೀಶ್ ಬೊಟ್ಟಾರಿಯರವರಿಗೆ ಪ್ರತಿಷ್ಠಿತ ಕೆನಡಾ ರೀಜೆನ್ಸಿ ಇಂಟನ್ರ್ಯಾಶನಲ್ ಥಿಯಾಲಾಜಿಕಲ್ ಕಾಲೇಜಿನ ಗೌರವ ಡಾಕ್ಟರೇಟ್ ಲಭಿಸಿದೆ. ಗೋವಾದಲ್ಲಿ ನಡೆದ ಪ್ರತಿಷ್ಠಿತ ಗಣ್ಯರ ಉಪಸ್ಥಿತಿಯಲ್ಲಿ ನಡೆದ ಸಮಾರಂಭದಲ್ಲಿ ಹರೀಶ್ ಬೊಟ್ಟಾರಿಯವರಿಗೆ ಡಾಕ್ಟರೇಟ್ ಪದವಿ ನೀಡಿ ಗೌರವಿಸಲಾಯಿತು.
ಹರೀಶ್ ಬೊಟ್ಟಾರಿಗೆ ಗೌರವ ಡಾಕ್ಟರೇಟ್
0
ಜುಲೈ 27, 2022

.jpg)
